Copy paste matter

 

ಒಬ್ಬರು ಕಷ್ಟಪಟ್ಟು ಬರೆದಿರುವುದನ್ನ ಯಾಕೆ Copy paste  ಮಾಡುತ್ತೀರಾ. ನೀವು ಕೂಡ ಕಷ್ಟಪಟ್ಟು ಅಧ್ಯಯನ ಮಾಡಿ ಸರ್ಚ್ ಮಾಡಿ ಬರೆಯಬಹುದು ಬೇರೆ ವಿಷಯಗಳು ತುಂಬಾ ಇದೆ ನಿಮ್ಮದೇ ವಿಷಯಗಳು ಬರೆಯಬಹುದು.


https://shreevaishnavi.blogspot.com/?m=1 

ಈ ಬ್ಲಾಗ್ ನಲ್ಲಿ ನಮ್ಮ ಆರ್ಟಿಕಲ್ಗಳನ್ನ ಕಾಪಿ ಮಾಡಿ ಹಾಕಿದ್ದಾರೆ 

ಹೀಗೆ ಮಾಡುವುದರಿಂದ ನಿಮಗೆ ಏನು ಲಾಭ ಇಲ್ಲ ದಯವಿಟ್ಟು ಹೀಗೆ ಮಾಡಬೇಡಿ ಮತ್ತೊಮ್ಮೆ ನೀವು ಹೀಗೆ ಮಾಡಿದರೆ ನಾವು  copyright report ಮಾಡಬೇಕಾಗುತ್ತದೆ. ಮಾಡಿರೋದನ್ನ ರಿಮೂವ್ ಮಾಡಿ plz

ಆಗ ನಿಮ್ಮ ಬ್ಲಾಗ್ ನಿಷ್ಕ್ರಿಯಗೊಳ್ಳುವ ಸಾಧ್ಯತೆ ಕೂಡ ಇರುತ್ತದೆ.

DMCA policy and rolls ಫಾಲೋ ಮಾಡಿ.


ಇನ್ನೊಬ್ಬರು ಕಷ್ಟಪಟ್ಟು ಮಾಡಿದ್ದನ್ನ ನೀವು ಒಂದು ಕ್ಷಣದಲ್ಲಿ ಹಾಳು ಮಾಡಬೇಡಿ ಪ್ಲೀಸ್ 


Comments