ಲಂಬೋದರ ಲಕುಮಿ ಕರಾ
ಅಂಬಾ ಸುತ ಅಮರ ವಿನುತ ||ಪ||
ಲಂಬೋದರ ಲಕುಮಿ ಕರಾ
ಅಂಬಾ ಸುತ ಅಮರ ವಿನುತ ||ಪ||
ಶ್ರೀ ಗಣನಾಥ ಸಿಂಧೂರ ವರ್ಣ
ಕರುಣ ಸಾಗರ ಕರಿ ವಾದನ ||೧||
ಸಿದ್ಧ ಚರಣ ಗಣ ಸೇವಿತ
ಸಿದ್ಧಿ ವಿನಾಯಕ ತೇ ನಮೋ ನಮೋ ||೨||
ಸಕಲ ವಿದ್ಯಾ ಆದಿ ಪೂಜಿತ
ಸರ್ವೋತ್ತಮ ತೇ ನಮೋ ನಮೋ ||೩||
Comments